Surprise Me!

ಎಂಥಾ ಪವಾಡ!!ಮೆರವಣಿಗೆಯಲ್ಲಿ ಸಹೋದರಿ ಕಡೆಗೆ ತಿರುಗಿ ನೋಡಿದ ಮಾರಿಕಾಂಬ ದೇವಿ | Oneindia Kannada

2022-03-25 690 Dailymotion

ದೇವಿಯ ಸಹೋದರಿಯರೆಂದು ನಂಬಲಾದ ಮರ್ಕಿದುರ್ಗಿ ಕಟ್ಟೆಯ ಬಳಿ ಮೆರವಣಿಗೆ ತೆರಳುತ್ತಿದ್ದಂತೆ ಅವರತ್ತ ಮತ್ತೆ ಮಾರಿಕಾಂಬೆ ತಿರುಗಿ ನೋಡಿದಾಗ ನೆರೆದಿದ್ದವರೆಲ್ಲ ಒಮ್ಮೆ ಚಕಿತಗೊಂಡು, ಚಪ್ಪಾಳೆ ತಟ್ಟಿದರು. <br /> <br />Sirsi Marikamba Jatre in Uttara Kannada District, which is considered to be ... Uttara Kannada: Famous Sirsi Marikamba Devi Jatre Concludes.

Buy Now on CodeCanyon